fatherhood ಹಾದರ್‍ಹುಡ್‍
ನಾಮವಾಚಕ
  1. ಪಿತೃತ್ವ; ತಂದೆತನ.
  2. ತಂದೆಯ ಅಧಿಕಾರ; ತಂದೆಯ ಗುಣಲಕ್ಷಣಗಳು.
  3. (Fatherhood) (ಪಿತೃತ್ವದ ಪ್ರತೀಕವಾಗಿರುವ) ದೇವರು; ದೇವತ್ವ.