father-figure ಹಾದರ್‍ಹಿಗರ್‍
ನಾಮವಾಚಕ

ಪಿತೃರೂಪಿ; ಪಿತೃವ್ಯಕ್ತಿ; ಪಿತೃಸಮಾನ:

  1. ತನ್ನ ತಂದೆಯ ವಿಷಯದಲ್ಲಿ ಮಗುವಿಗಿರುವ ಆದರ್ಶ ಕಲ್ಪನೆಯ ಪ್ರತೀಕವಾಗಿರುವ, ಬೇರೆಯವರಿಂದ ತಂದೆಯಷ್ಟೇ ಪ್ರೀತಿ, ವಿಶ್ವಾಸ ಪಡೆಯುತ್ತಿರುವ ಬೇರೊಬ್ಬ ವಯಸ್ಕ (ವ್ಯಕ್ತಿ).
  2. ವಿಶ್ವಾಸಾರ್ಹ ಮುಖಂಡನೆಂದು ಪರಿಗಣಿಸಿರುವ ಹಿರಿಯ ವ್ಯಕ್ತಿ.