fatefully ಹೇಟ್‍ಹುಲಿ
ಕ್ರಿಯಾವಿಶೇಷಣ
  1. ಮುನ್‍ಸೂಚನೆ ನೀಡುವಂತೆ; ಭವಿಷ್ಯಗರ್ಭಿತವಾಗಿ.
  2. ಮಹತ್ವಪೂರ್ಣವಾಗಿ; ನಿರ್ಧಾರಕವಾಗಿ.
  3. ವಿಧಿನಿಶ್ಚಿತವಾಗಿ.
  4. ವಿನಾಶಕರವಾಗಿ; ಮಾರಕವಾಗಿ.