fateful ಹೇಟ್‍ಹುಲ್‍
ಗುಣವಾಚಕ
  1. ಮುನ್‍ಸೂಚನೆಯ; ಭವಿಷ್ಯಸೂಚಕ; ಭವಿಷ್ಯ ಸೂಚನೆಯುಳ್ಳ; ಭವಿಷ್ಯ ಗರ್ಭಿತ: ready at the nurse’s fateful whisper to telephone the doctor ದಾದಿಯ ಮೂನ್‍ಸೂಚನೆಯ ಪಿಸುಮಾತು ಕೇಳಿದ ತಕ್ಷಣ ವೈದ್ಯರಿಗೆ ಟೆಲಿಹೋನ್‍ ಮಾಡಲು ಸಿದ್ಧವಾಗಿ.
  2. ಮಹತ್ವಪೂರ್ಣ; ವಿಶೇಷ ಪರಿಣಾಮದ; ಅತಿ ಮುಖ್ಯವಾದ; ನಿರ್ಣಾಯಕ; ನಿರ್ಧಾರಕ: the fateful meeting of the UNO ಯುಎನ್‍ಓ ಸಂಸ್ಥೆಯ ಮಹತ್ವಪೂರ್ಣ ಸಭೆ.
  3. ವಿಧಿನಿಶ್ಚಿತ; ದೈವಾಧೀನ.
  4. ನಾಶಕರ ; ಮಾರಕ; ವಿನಾಶಕ; ಸಾವನ್ನುಂಟುಮಾಡುವ: a fateful end ಮಾರಕ ಅಂತ್ಯ.