fated ಹೇಟಿಡ್‍
ನಾಮವಾಚಕ
  1. ನಾಶಕ್ಕೀಡಾದ; ವಿನಾಶಕ್ಕೊಳಗಾದ; ನಾಶ ಹೊಂದಲಿರುವ: novel about a fated beauty ನಾಶಹೊಂದಲಿರುವ ಸುಂದರಿಯೊಬ್ಬಳನ್ನು ಕುರಿತ ಕಾದಂಬರಿ.
  2. ವಿಧಿವಶ; ದೈವಕ್ಕೆ ಅಧೀನವಾದ; ಅದೃಷ್ಟದಿಂದ ನಿರ್ಧಾರಿತವಾದ.