See also 2fate
1fate ಹೇಟ್‍
ನಾಮವಾಚಕ
  1. ಅದೃಷ್ಟ; ವಿಧಿ; ನಿಯತಿ; ದೈವ.
  2. (ಗ್ರೀಕ್‍ ಪುರಾಣ) ಅದೃಷ್ಟದೇವತೆ; (ಕ್ಲೋತೋ, ಲ್ಯಾಕಸಿಸ್‍, ಅತ್ರೋಪಸ್‍ ಎಂಬ) ಮೂವರು ವಿಧಿದೇವಿಯರಲ್ಲಿ ಒಬ್ಬಳು.
  3. ವಿಧಿಲೀಲೆ; ವಿಧಿಲಿಖಿತ; ವಿಧಿನಿಯತವಾದದ್ದು: death is man’s fate ಸಾವು ವಿಧಿನಿಯತ.
  4. (ಒಬ್ಬನ) ಗತಿ; ಪಾಡು; ಪಾಲು; ಹಣೆಬರಹ; ಗ್ರಹಚಾರ; ಪಡೆದದ್ದು; ಒಬ್ಬನ ಪಾಲಿಗೆ ಬಂದದ್ದು: her fate was to remain a spinster ವೃದ್ಧಕನ್ಯೆಯಾಗುಳಿಯುವುದೇ ಅವಳ ಹಣೆಯಬರೆಹವಾಗಿತ್ತು.
  5. (ವ್ಯಕ್ತಿ ಯಾ ವಸ್ತುವಿನ) ಭವಿತವ್ಯ; ಭವಿಷ್ಯ; ಗತಿ; ಅಂತಿಮ ಸ್ಥಿತಿ: decide one’s fate ಒಬ್ಬನ ಭವಿಷ್ಯ ಗೊತ್ತುಮಾಡು.
  6. ಸಾವು; ಮೃತ್ಯು; ಅಳಿವು; ನಾಶ: the villain met his fate at the hero’s hands ಕಥಾನಾಯಕನ ಕೈಯಲ್ಲಿ ಖಳನಾಯಕ ನಾಶಹೊಂದಿದ.
ನುಡಿಗಟ್ಟು

as sure as fate ನಿಶ್ಚಯವಾಗಿ; ಖಚಿತವಾಗಿ; ಖಂಡಿತವಾಗಿ.

See also 1fate
2fate ಹೇಟ್‍
ಸಕರ್ಮಕ ಕ್ರಿಯಾಪದ

(ಸಾಮಾನ್ಯವಾಗಿ ಕರ್ಮಣಿಪ್ರಯೋಗ) ಮೊದಲೇ ಗೊತ್ತುಮಾಡು; ತೀರ್ಮಾನಮಾಡು; ನಿರ್ಧರಿಸು: it was fated that ಅಂತೆ ಆಗಬೇಕೆಂದು ವಿಧಿ ನಿರ್ಧರಿಸಿತ್ತು.