fatally ಹೇಟಲಿ
ಕ್ರಿಯಾವಿಶೇಷಣ
  1. ಹಣೆಬರಹದಂತೆ; ವಿಧಿನಿಯಮಿತವಾಗಿ; ವಿಧಿಲಿಖಿತದಂತೆ.
  2. ಅವಶ್ಯವಾಗಿ; ಅನಿವಾರ್ಯವಾಗಿ.
  3. (ಯುದ್ಧ ಮೊದಲಾದವುಗಳ ವಿಷಯದಲ್ಲಿ) ಅಪಾಯಕರವಾಗಿ; ವಿನಾಶಕರವಾಗಿ; ಮಾರಕವಾಗಿ; ಹಾನಿಕರವಾಗಿ; ಕೇಡು ತರುವ ಹಾಗೆ.
  4. (ಮುಖ್ಯವಾಗಿ ರೋಗದ ವಿಷಯದಲ್ಲಿ) ಮಾರಕವಾಗಿ; ಅಂತಕವಾಗಿ; ಖಂಡಿತವಾಗಿ ಕೊಲ್ಲುವಂತೆ; ಸಾವು ತರುವ ಹಾಗೆ; ದುರ್ಮರಣಕಾರಿಯಾಗಿ.