fatalistic ಹೇಟಲಿಸ್ಟಿಕ್‍
ಗುಣವಾಚಕ

ನಿಯತಿವಾದದ; ವಿಧಿವಾದದ; ನಿಯತಿವಾದದಲ್ಲಿ ನಂಬಿಕೆ ಇರುವ: fatalistic people ನಿಯತಿವಾದಿಗಳು; ನಿಯತಿಯನ್ನು ನಂಬುವ ಜನ.