fatalism ಹೇಟಲಿಸಮ್‍
ನಾಮವಾಚಕ
  1. ನಿಯತಿ ವಾದ; ವಿಧಿ ವಾದ; ಅದೃಷ್ಟ ವಾದ; ದೈವಾಯತ್ತ ವಾದ; ಎಲ್ಲ ಘಟನೆಗಳನ್ನೂ ವಿಧಿಯು ಮೊದಲೇ ಗೊತ್ತು ಮಾಡಿರುವುದೆಂಬ ನಂಬಿಕೆ.
  2. ವಿಧಿಶರತೆ; ದೈವಶರಣಾಗತಿ; ಆಗುವುದೆಲ್ಲವೂ ದೈವಾಯತ್ತ, ಅನಿವಾರ್ಯ ಎಂದು ಶರಣಾಗುವುದು.