fastness ಹಾಸ್ಟ್‍ನಿಸ್‍
ನಾಮವಾಚಕ
  1. ಭದ್ರವಾಗಿ, ಗಟ್ಟಿಯಾಗಿ – ಬಂಧಿಸಿರುವುದು; ಬಿಗಿಯಾಗಿ ಅಂಟಿಕೊಂಡಿರುವುದು.
  2. (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಾಸದಿರುವಿಕೆ.
  3. ವೇಗಗತಿ; ವೇಗವಾದ – ಚಲನೆ, ಗತಿ; ಶೀಘ್ರಗಾಮಿತ್ವ; ಬಿರುಸು.
  4. ಕೋಟೆ; ಕಿಲ್ಲೆ; ದುರ್ಗ: visited them in their desert fastness ಮರಳುಗಾಡಿನ ದುರ್ಗದಲ್ಲಿ ಅವರನ್ನು ಭೇಟಿಯಾದ.
  5. ನಂಜುನಿರೋಧ; (ಕೆಲವು ಜೀವಿಗಳು ಬೆಳೆಸಿಕೊಳ್ಳುವ) ನಂಜುಪದಾರ್ಥಗಳನ್ನು ಎದುರಿಸಬಲ್ಲ ಶಕ್ತಿ.