fastidious ಹ್ಯಾ(ಹ)ಸ್ಟಿಡಿಅಸ್‍
ಗುಣವಾಚಕ
  1. ಸುಲಭವಾಗಿ ಬೇಸರಗೊಳ್ಳುವ.
  2. ಮೆಚ್ಚಿಸಲು ಕಷ್ಟವಾದ; ಕುಸವಿಷ್ಟೆಯ; ಸ್ವಲ್ಪಕ್ಕೆ ಒಪ್ಪದ; ಅತಿವಿಮರ್ಶಾತ್ಮಕ; ಅರೋಚಕ; ದೋಷದೃಷ್ಟಿಯ; ದುರಾರಾಧ್ಯ.
  3. ಸೂಕ್ಷರುಚಿಯ; ಅತಿಸೂಕ್ಷದ; ತೀವ್ರವಿಮರ್ಶೆಯ; ಅತಿನಾಜೂಕಿನ; ಬಹಳ ಜಾಗರೂಕತೆಯಿಂದ ಅಯ್ಕೆ ಮಾಡುವ.