fastback ಹಾಸ್ಟ್‍ಬ್ಯಾಕ್‍
ನಾಮವಾಚಕ
  1. ಇಳಿಬೆನ್ನು; ಬಾಗುಬೆನ್ನು; ಮೇಲಿನ ತುದಿಯಿಂದ ಹಿಂದಿನ ಬಂಪರ್‍ವರೆಗೆ ಇಳಿಜಾರಾಗುತ್ತ ಹೋಗುವ ಮೋಟಾರು ವಾಹನದ ಬೆನ್ನು ಭಾಗ.
  2. ಇಳಿಬೆನ್ನಿನ ಮೋಟಾರು ವಾಹನ.