fast-talk ಹಾಸ್ಟ್‍ಟಾಕ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು) ವೇಗವಾಗಿ ಯಾ ಕಪಟದಿಂದ ಮಾತನಾಡುವುದರ ಮೂಲಕ – ಪ್ರಚೋದಿಸು, ಒಡಂಬಡಿಸು, ಯಾ ಮನವೊಲಿಸು.