fashioner ಹ್ಯಾಷನರ್‍
ನಾಮವಾಚಕ
  1. ತಯಾರಕ; ಯಾವುದಕ್ಕಾದರೂ ರೂಪಕೊಟ್ಟು ತಯಾರಿಸುವವನು.
  2. (ಪ್ರಾಚೀನ ಪ್ರಯೋಗ) ಚಿಪ್ಪಿಗ; ದರ್ಜಿ.