fashioned ಹ್ಯಾಷನ್‍ಡ್‍
ಗುಣವಾಚಕ
  1. ರೂಪಿತವಾದ; ಆಕಾರ ಪಡೆದ.
  2. ಕಲಾಕುಶಲತೆಯಿಂದ ತಯಾರಾದ.