fashionably ಹ್ಯಾಷನಬ್ಲಿ
ಕ್ರಿಯಾವಿಶೇಷಣ

ಷೋಕಾಗಿ; ನೀಟಾಗಿ; ಹ್ಯಾಷನ್ನಿನಿಂದ ಕೂಡಿ; ಶಿಸ್ತಾಗಿ; ಅಚ್ಚುಕಟ್ಟಾಗಿ; ಮುಖ್ಯವಾಗಿ ವರಿಷ್ಠವರ್ಗದ ಸಮಾಜದಲ್ಲಿ ಪ್ರಚಲಿತವಿರುವಂತೆ ಯಾ ರೂಢಿಯಲ್ಲಿರುವಂತೆ.