fashionableness ಹ್ಯಾಷನಬ್‍ಲ್‍ನಿಸ್‍
ನಾಮವಾಚಕ
  1. ಹ್ಯಾಷನ್ನು; ಸೊಗಸುಗಾರಿಕೆ; ನೀಟುಗಾರಿಕೆ; ನೀಟಾಗಿರುವಿಕೆ.
  2. ಹ್ಯಾಷನ್ನಿಗೆ ತಕ್ಕಂತಿರುವುದು; ಹ್ಯಾಷನ್ನಿನ ಅನುಸರಣೆ; ಹ್ಯಾಷನ್‍ನಿಂದ ಕೂಡಿರುವುದು.