fashion-plate ಹ್ಯಾಷನ್‍ಪ್ಲೇಟ್‍
ನಾಮವಾಚಕ
  1. ಹ್ಯಾಷನ್‍ ಪಟ; ಉಡುಪಿನ ಶೈಲಿಯನ್ನು ತೋರಿಸುವ ಚಿತ್ರಪಟ.
  2. ತಪ್ಪದೆ, ಸದಾ ಅತ್ಯಂತ ಆಧುನಿಕ ಮಾದರಿಯ ಉಡುಪು ಧರಿಸುವ ವ್ಯಕ್ತಿ.