See also 2fash
1fash ಹ್ಯಾಷ್‍
ನಾಮವಾಚಕ

(ಸ್ಕಾಟ್ಲಂಡ್‍ ಪ್ರಯೋಗ) ತೊಂದರೆ; ಕಾಟ; ಅನನುಕೂಲ; ಕ್ಲೇಶ.

See also 1fash
2fash ಹ್ಯಾಷ್‍
ಸಕರ್ಮಕ ಕ್ರಿಯಾಪದ

ತೊಂದರೆಮಾಡು; ಕಾಟಕೊಡು; ಅನನುಕೂಲಪಡಿಸು; ಕ್ಲೇಶಗೊಳಿಸು.