fascine ಹ್ಯಾಸೀನ್‍
ನಾಮವಾಚಕ

(ಸೈನ್ಯದ ಮರಾಮತ್ತು ಶಾಖೆಯವರು, ಮುಖ್ಯವಾಗಿ ಯುದ್ಧದ ಕಾಲದಲ್ಲಿ ಕಂದಕ ಮುಚ್ಚಲು, ಬತೇರಿ ಕಟ್ಟಲು, ಉಪಯೋಗಿಸುವ) ಉದ್ದನೆಯ ಕುರುಚಲುಮರದ ಕಟ್ಟು, ಕಂತೆ, ಹೊರೆ.

ಪದಗುಚ್ಛ

fascine dwelling (ಚರಿತ್ರೆಪೂರ್ವದ) ಕೆರೆ ಮನೆ; ಸರೋವರಗೃಹ; ಕಟ್ಟಿಗೆ ಕಂತೆಗಳನ್ನು ಒಂದರಮೇಲೊಂದು ಅಡ್ಡಲಾಗಿ ನೀರಿನ ತಳದಲ್ಲಿ ಮುಳುಗಿಸಿ ಅದರ ಆಧಾರದ ಮೇಲೆ ಕಟ್ಟಿದ ಕೊಳದ ಮನೆ.