fascinator ಹ್ಯಾಸಿನೇಟರ್‍
ನಾಮವಾಚಕ
  1. (ಮುಖ್ಯವಾಗಿ) ಹೆಂಗಸಿನ – ತಲೆ ವಸ್ತ್ರ, ತಲೆಯುಡುಪು; ಕಸೂತಿ ಹಾಕಿದ, ಹಗುರವಾಗಿರುವ ತಲೆಗವುಸು.
  2. (ರೂಪಕವಾಗಿ) ಮಾಟಗಾರ; ಮಾಂತ್ರಿಕ; ಮಾಟಗಾತಿ; ಮೋಡಿಕಾರ; ಆಕರ್ಷಿಸುವ ವ್ಯಕ್ತಿ; ಆಕರ್ಷಿಸುವವನು(ಳು); ಮೋಹಗೊಳಿಸುವ ವ್ಯಕ್ತಿ; ಮರುಳುಗೊಳಿಸುವ ವ್ಯಕ್ತಿ.