fascination ಹ್ಯಾಸಿನೇಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಮೋಡಿ; ಮಂತ್ರ; ವಶೀಕರಣ; ಸಮ್ಮೋಹನ; ಮಂತ್ರದಿಂದ ಬಂಧಿಸುವುದು.
  2. ಆಕರ್ಷಣೆ; ಆಕರ್ಷಕ ಶಕ್ತಿ; ಆಕರ್ಷಕತೆ; ಮೋಹ; ಮೋಹಕತೆ; ಮರುಳು; ಮುಗ್ಧಗೊಂಡಿರುವುದು.
  3. ಒಬ್ಬನೇ ಆಡುವ ಒಂದು ಬಗೆಯ ಇಸ್ಪೀಟಾಟ.