fascinatingly ಹ್ಯಾಸಿನೇಟಿಂಗ್‍ಲಿ
ಕ್ರಿಯಾವಿಶೇಷಣ
  1. ದೃಷ್ಟಿಯಿಂದಲೇ ನಿರ್ಬಲಗೊಳಿಸುವಂತೆ; ತನ್ನ ಇರವಿನಿಂದಲೇ ಶಕ್ತಿಗುಂದಿಸುವಂತೆ.
  2. ಅತ್ಯಾಕರ್ಷಕವಾಗಿ; ಮೋಹಕವಾಗಿ; ಮರುಳುಗೊಳಿಸುವಂತೆ; ಸ್ತಬ್ಧಗೊಳಿಸುವಂತೆ.