fascinating ಹ್ಯಾಸಿನೇಟಿಂಗ್‍
ಗುಣವಾಚಕ

ಅತ್ಯಾಕರ್ಷಕ; ಅತ್ಯಂತ ಆಕರ್ಷಣೀಯ; ಚಿತ್ತಾಕರ್ಷಕ; ಮೋಹಕ; ಸಮ್ಮೋಹಕ; ಮರುಳುಗೊಳಿಸುವಂಥ; ಮುಗ್ಧಗೊಳಿಸುವಂಥ; ವಶೀಕರಣಶಕ್ತಿಯುಳ್ಳ.