fascinate ಹ್ಯಾಸಿನೇಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಹಾವಿನ ವಿಷಯದಲ್ಲಿ) ಮೋಡಿಹಾಕು; ವಶೀಕರಿಸು; ಸ್ತಂಭಿಸು; ತಪ್ಪಿಸಿಕೊಂಡು ಹೋಗುವ ಯಾ ಎದುರುಬೀಳುವ ಶಕ್ತಿಯನ್ನು ದಿಟ್ಟಿಸುವುದರಿಂದ ಯಾ ಕೇವಲ ಇರವಿನಿಂದ ಕಳೆದುಬಿಡು.
  2. ಮೋಹಗೊಳಿಸು; ಮರುಳುಗೊಳಿಸು; ಸ್ತಬ್ಧಗೊಳಿಸು; ಮುಗ್ಧಗೊಳಿಸು; ಆಕರ್ಷಿಸು.
ಅಕರ್ಮಕ ಕ್ರಿಯಾಪದ

ಮನಸೆಳೆ; ಗಮನಸೆಳೆ; ಚಿತ್ತಾಕರ್ಷಿಸು: the very style of the book fascinates ಪುಸ್ತಕದ ಶೈಲಿಯೇ ಮನಸೆಳೆಯುತ್ತದೆ.