fascicular ಹಸಿಕ್ಯುಲರ್‍
ಗುಣವಾಚಕ
  1. (ಸಸ್ಯವಿಜ್ಞಾನ) ಗೊಂಚಲಿನ; ಗೊಂಚಲಿಗೆ ಸಂಬಂಧಿಸಿದ; ಗೊಂಚಲಾಗಿರುವ.
  2. (ಪ್ರಾಣಿವಿಜ್ಞಾನ) ಕಂತೆಯಾಗಿರುವ.