fascicle ಹ್ಯಾಸಿಕ್‍ಲ್‍
ನಾಮವಾಚಕ
  1. (ಸಸ್ಯವಿಜ್ಞಾನ) (ಹೂವು, ಎಲೆ, ಮೊದಲಾದವುಗಳ) ಗೊಂಚಲು; ಗುಚ್ಛ; ಕುಚ್ಚು; ಕಟ್ಟು; ಕಂತೆ.
  2. (ಅಂಗರಚನಾಶಾಸ್ತ್ರ) ನರದೊಳಗಿರುವ ತಂತುಗಳ ಸಣ್ಣ – ಕಟ್ಟು, ಕಂತೆ.
  3. (ಭಾಗಗಳಾಗಿ ಪ್ರಕಟಿಸುವ) ಪುಸ್ತಕದ ಒಂದು ಭಾಗ, ಸಂಚಿಕೆ.