fasciation ಹ್ಯಾಷಿಏಷನ್‍
ನಾಮವಾಚಕ

(ಸಸ್ಯವಿಜ್ಞಾನ) ಒತ್ತುಗೂಡಿಕೆ; ಒಂದುಗೂಡಿಕೆ; ಗಿಡಗಳಲ್ಲಿ ಹಲವೊಮ್ಮೆ ಹಲವಾರು ಕಾಂಡಗಳು ಒಟ್ಟಿಗೆ ಸೇರಿ ಊದಿಕೊಂಡು ಬೆಳೆಯುವಿಕೆ.