fasciated ಹ್ಯಾಷಿಏಟಿಡ್‍
ಗುಣವಾಚಕ
  1. (ಸಸ್ಯವಿಜ್ಞಾನ) (ಪಕ್ಕ ಪಕ್ಕದಲ್ಲಿರುವ ಕಾಂಡಗಳು ಮೊದಲಾದವುಗಳ ವಿಷಯದಲ್ಲಿ) ಒತ್ತುಗೂಡಿದ; ಒಂದುಗೂಡಿದ; ಒಟ್ಟುಗೂಡಿದ ಕಂತೆಯಾಗಿ ಬೆಳೆಯುವ.
  2. ಪಟಾಪಟಿಯಾದ; ಪಟ್ಟೆಪಟ್ಟೆಯಾದ, ಬದ ಪಟ್ಟಿಗಳು ಎಳೆದಿರುವ.
  3. ಪಟ್ಟಿಯಿಂದ – ಕಟ್ಟಿದ, ಬಿಗಿಸಿದ, ಸುತ್ತುಗಟ್ಟಿದ.
  4. (ಪ್ರಾಣಿವಿಜ್ಞಾನ) ಕಂತೆಗಳುಳ್ಳ; ಕಂತೆಗಳಿಂದ ಕೂಡಿದ.
  5. (ಪ್ರಾಣಿವಿಜ್ಞಾನ) ಕಂತೆಗಳಾಗಿ ಕಟ್ಟಿರುವ.