fascia ಹೇಷಿಅ, ಹೇಷ
ನಾಮವಾಚಕ
  1. (ವಾಸ್ತುಶಿಲ್ಪ) (ಮರದ ಯಾ ಶಿಲೆಯ) ಪಟ್ಟಕ; (ಉರುಟುಕಂಬದ ಮೇಲೆ ನಿಲ್ಲುವ ಮೇಲ್ಛಾವಣಿಯ ಯಾ ಕಪೋತದ ಕೆಳಗಡೆ ಹಾಕಿದ) ಮರದ ಯಾ ಕಲ್ಲಿನ ಉದ್ದವಾದ, ಚಪ್ಪಟೆ ವರಿಸೆ.
  2. (ಅಂಗರಚನಾಶಾಸ್ತ್ರ) ತಂತು ಕೋಶ; ಅಂಗಭಾಗಗಳನ್ನು ಸುತ್ತಿರುವ ಯಾ ಬಿಗಿದುಕಟ್ಟಿರುವ ತಂತುವಿನಂಥ ಊತಕಗಳ ಪಟ್ಟಿ ಯಾ ಕೋಶ.
  3. ಪಟ್ಟೆ; ಪಟ್ಟಿ; ವಲಯ; ವೇಷ್ಟನ.
  4. = facia.