fasces ಹ್ಯಾಸೀಸ್‍
ನಾಮವಾಚಕ

(ಬಹುವಚನ) (ರೋಮನ್‍ ಚರಿತ್ರೆ)

  1. ಹ್ಯಾಸೀಸ್‍; ಶ್ರೇಷ್ಠ ದಂಡಾಧಿಕಾರಿಯ (ರೋಮನ್‍ ಕಾನ್ಸಲ್‍ ಯಾ ಮ್ಯಾಜಿಸ್ಟ್ರೇಟರುಗಳ) ಮುಂದೆ ಗೌರವಸೂಚಕವಾಗಿ ಹಿಡಿದುಕೊಂಡು ಹೋಗುತ್ತಿದ್ದ. ಕಬ್ಬಿಣದ ಸಲಾಕೆಗಳ ಕಟ್ಟಿನಿಂದ ಹೊರಕ್ಕೆ ಕೊಡಲಿಯ ಅಲಗು ಚಾಚಿಕೊಂಡಿರುವ, ಅಧಿಕಾರ ದಂಡ. Figure: fasces
  2. (ರೋಮನ್‍ ಶ್ರೇಷ್ಠ ದಂಡಾಧಿಕಾರಿಯ) ಅಧಿಕಾರ ಚಿಹ್ನೆ, ಲಾಂಛನ, ನಿಶಾನೆ, ಪದವಿ.