fartlek ಹಾರ್ಟ್‍ಲೆಕ್‍
ನಾಮವಾಚಕ

(ಅಂಗಸಾಧನೆ) ಓಟದ ತರಬೇತಿ; ಮಧ್ಯಮದೂರದ ಹಾಗೂ ದೀರ್ಘದೂರದ ಓಟಕ್ಕಾಗಿ ತರಬೇತಿ ನೀಡುವಾಗ ಅಂಗಸಾಧಕರನ್ನು ಹಳ್ಳತಿಟ್ಟು, ಗದ್ದೆಮೇಡು ಪ್ರದೇಶಗಳಲ್ಲಿ ಮೆಲ್ಲಗೆ ಹಾಗೂ ವೇಗವಾಗಿ ಓಡಿಸಿ ತರಬೇತಿ ನೀಡುವ ಕ್ರಮ.