farthingale ಹಾರ್ದಿಂಗೇಲ್‍
ನಾಮವಾಚಕ

(ಚರಿತ್ರೆ)

  1. ಪೀಪಾಯಿ ಲಂಗ, ಉಬ್ಬು ಲಂಗ.
  2. ಉಬ್ಬುಲಂಗ ಧರಿಸಲು ಸೊಂಟಅದ ಸುತ್ತ ಹಾಕಿಕೊಳ್ಳುವ ದುಂಡುಪಟ್ಟಿ, ಮುಖ್ಯವಾಗಿ ಯೂರೋಪಿನಲ್ಲಿ 16 ಮತ್ತು 17ನೆಯ ಶತಮಾನದ ಹೆಂಗಸರು ಒಳಲಂಗದ ಕೆಳಭಾಗವನ್ನು ಛತ್ರಿಯಂತೆ ಸುತ್ತಲೂ ಉಬ್ಬಿಸಿಡುವುದಕ್ಕಾಗಿ ಬಳಸುತ್ತಿದ್ದ, ತಿಮಿಂಗಿಲದ ಮೂಳೆಯ ಸುತ್ತುಪಟ್ಟಿ ಯಾ ಮೆತ್ತೆಯ ದುಂಡುಪಟ್ಟಿ. Figure: farthingale