farthing ಹಾರ್ದಿಂಗ್‍
ನಾಮವಾಚಕ
  1. (ಚರಿತ್ರೆ) ಹಾರ್ದಿಂಗ್‍; ಕಾಲು ಪೆನಿ; ಬ್ರಿಟನ್ನಿನಲ್ಲಿ ಇತ್ತೀಚಿನವರೆಗೂ ಬಳಕೆಯಲ್ಲಿದ್ದ, ಕನಿಷ್ಠ ಮೌಲ್ಯದ ನಾಣ್ಯ.
  2. ಚಿಕ್ಕಾಸು; ಬಿಡಿಕಾಸು; ಕವಡೆ; ಕಾಸು; ದಮಡಿ; ಅತ್ಯಂತ ಸ್ವಲ್ಪ ಹಣ: doesn’t matter a farthing ಬಿಡಿಕಾಸಿನ ನಷ್ಟವೂ ಇಲ್ಲ; ಒಂದಿಷ್ಟೂ ಬಾಧಕವಿಲ್ಲ.