See also 2farthest
1farthest ಹಾರ್ದಿಸ್ಟ್‍
ಗುಣವಾಚಕ

(far ಎನ್ನುವುದರ ತಮರೂಪ).

  1. (ಸ್ಥಳ, ಕಾಲದ ವಿಷಯದಲ್ಲಿ) ಅತ್ಯಂತ ದೂರದ.
  2. ತೀರಾ ಮುಂದುವರಿದ; ತೀರಾ ಕೊನೆಯ; ಪರಮಾವಧಿಯ: fashionable girls making farthest use of their smiles ಷೋಕಿ ಹುಡುಗಿಯರು ತಮ್ಮ ಮುಗುಳ್ನಗೆಯ ಪರಮಾವಧಿಯ ಉಪಯೋಗ ಪಡೆಯುತ್ತಾ.
ಪದಗುಚ್ಛ

at (the) farthest

  1. ಅತ್ಯಂತ ದೂರದಲ್ಲಿ.
  2. ಅತ್ಯಂತ ಹೆಚ್ಚಾಗಿ.
  3. ಇತ್ತೀಚೆಗೆ.
See also 1farthest
2farthest ಹಾರ್ದಿಸ್ಟ್‍
ಕ್ರಿಯಾವಿಶೇಷಣ

(far ಎಂಬುದರ ತಮರೂಪ).

  1. ಅತ್ಯಂತ ದೂರದಲ್ಲಿ; ಅತ್ಯಂತ ದೂರಕ್ಕೆ: see who can jump the farthest ಯಾರು ಅತ್ಯಂತ ದೂರಕ್ಕೆ ನೆಗೆಯಬಲ್ಲರೆಂದು ನೋಡು.
  2. ತೀರಾ ಮುಂದೆ; ತೀರಾ ಕೊನೆಯಲ್ಲಿ.
  3. ಅತ್ಯಂತ ಹೆಚ್ಚಿನ ಮಟ್ಟದಲ್ಲಿ.