See also 2fart
1fart ಹಾರ್ಟ್‍
ಅಕರ್ಮಕ ಕ್ರಿಯಾಪದ

(ಅಸಂಸ್ಕೃತ)

  1. ಹೂಸು ಬಿಡು; ವಾಯು ಸಡಿಲಿಸು.
  2. ಸುಮ್ಮನೆ ಕಾಲಕಳೆ; ಕಾಲಹರಣಮಾಡು.
See also 1fart
2fart ಹಾರ್ಟ್‍
ನಾಮವಾಚಕ

(ಅಸಂಸ್ಕೃತ)

  1. ಹೂಸು; ಅಪಾನವಾಯು.
  2. ಅಸಹ್ಯ ಮನುಷ್ಯ; ಜುಗುಪ್ಸೆ ಹುಟ್ಟಿಸುವ ವ್ಯಕ್ತಿ.