See also 2farrow
1farrow ಹ್ಯಾರೋ
ನಾಮವಾಚಕ
  1. (ಹಂದಿ) ಮರಿಹಾಕುವುದು; ಈನುವುದು; ಈಯುವುದು.
  2. ಒಂದು ಸೂಲು; ಒಂದು ಸೂಲಿನ ಹಂದಿಮರಿಗಳು: twenty at one farrow ಒಂದು ಸೂಲಿಗೆ 20 ಮರಿಗಳು.
See also 1farrow
2farrow ಹ್ಯಾರೋ
ಸಕರ್ಮಕ ಕ್ರಿಯಾಪದ

(ಹಂದಿಯ ವಿಷಯದಲ್ಲಿ) ಮರಿಹಾಕು: ಈನು; ಈಯು ( ಅಕರ್ಮಕ ಕ್ರಿಯಾಪದ ಸಹ).