farrier ಹ್ಯಾರಿಅರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಲಾಳಗಾರ; ಲಾಳ ಕಟ್ಟುವವನು.
  2. ಕುದುರೆ ಡಾಕ್ಟರು; ಅಶ್ವವೈದ್ಯ.
  3. ಅಶ್ವದಳದ ಕುದುರೆಗಳ ಮೇಲ್ವಿಚಾರಕ (ಬೇಸನ್ನದು) ಅಧಿಕಾರಿ.