farrago ಹರಾಗೋ
ನಾಮವಾಚಕ
(ಬಹುವಚನ farragos ಯಾ ಅಮೆರಿಕನ್‍ ಪ್ರಯೋಗ farragoes).

ಕಲಬೆರಕೆ; ಅಸಂಗತ ಮಿಶ್ರಣ; ಕಲಸು ಮೇಲೋಗರ; ಕಿಚಡಿ: farrago of doubts ಸಂಶಯಗಳ ಕಲಸುಮೇಲೋಗರ.