farouche ಹರೂಷ್‍
ಗುಣವಾಚಕ
  1. ಮಂಕು ಕವಿದ; ನಿರುತ್ಸಾಹದ; ಖಿನ್ನ; ದುಗುಡದ; ವಿಷಣ್ಣ.
  2. ಸ್ನೇಹಕ್ಕೆ ಮಣಿಯದ; ಪ್ರೋತ್ಸಾಹಕ್ಕೆ ಸಗ್ಗದ.
  3. ಅಪ್ರಸನ್ನ; ಮುನಿಸುಮೌನದ.
  4. ಸಂಕೋಚಪ್ರವೃತ್ತಿಯ.
  5. ಒರಟಾದ; ಅನುಭವ ಹಾಗೂ ನಡವಳಿಕೆ ಸಾಲದ.