farmer-general ಹಾರ್ಮರ್‍ಜೆನರಲ್‍
ನಾಮವಾಚಕ

ಮುಖ್ಯ ಗುತ್ತಿಗೆದಾರ; ಹ್ರೆಂಚ್‍ ಕ್ರಾಂತಿಗೆ ಮೊದಲು ಹ್ರಾನ್ಸಿನ ಜಿಲ್ಲೆಗಳ ಕೆಲವು ತೆರಿಗೆಗಳನ್ನು ವಸೂಲು ಮಾಡಲು ಅಧಿಕಾರ ಪಡೆದಿದ್ದವನು.