farmer ಹಾರ್ಮರ್‍
ನಾಮವಾಚಕ
  1. ಆರಂಬಗಾರ; ಉಳುಮೆದಾರ; ರೈತ; ಒಕ್ಕಲಿಗ ; ವ್ಯವಸಾಯಗಾರ; ಬೇಸಾಯಗಾರ; ಜಿರಾಯಿತಿ ಮಾಡುವವ.
  2. ಗುತ್ತಿಗೆಗಾರ; ಗೊತ್ತಾದ ಮೊಬಲಗನ್ನು ಕೊಟ್ಟು ಕಂದಾಯ, ತೆರಿಗೆ ವಸೂಲಿಯ ಅಧಿಕಾರ ಪಡೆಯುವವ.
  3. ಜಈನಿನ ಮೇಲುಸ್ತುವಾರಿ ಮಾಡುವವನು; ಬೇಸಾಯ ಕೆಲಸದ ಮೇಲ್ವಿಚಾರಕ.
  4. ಗೇಣಿದಾರ; ಹೊಟ್ಟೆಪಾಡಿಗೆ ಮತ್ತೊಬ್ಬನ ಜಈನನ್ನು ಕೃಷಿ ಮಾಡುವವನು.
  5. ವ್ಯವಸಾಯ, ಪ್ರಾಣಿಸಂಗೋಪನೆ, ಮೊದಲಾದವುಗಳನ್ನೇ ವೃತ್ತಿಯಾಗಿ ಅನುಸರಿಸುವವ.
  6. ಶಿಶುಪಾಲಕ; ಶಿಶುಪೋಷಕ; ಹಣ ಪಡೆದು ಮಕ್ಕಳನ್ನು ಸಾಕುವವನು.