farinose ಹ್ಯಾರಿನೋಸ್‍
ಗುಣವಾಚಕ
  1. ಪೈಷ್ಟಿಕ; ಹಿಟ್ಟುಳ್ಳ; ಹಿಟ್ಟುಕೊಡುವ: farinose roots ಹಿಟ್ಟುಳ್ಳ ಗೆಡ್ಡೆಗಳು.
  2. ಹಿಟ್ಟಾಗಿರುವ; ಹಿಟ್ಟಿನಂತಿರುವ.
  3. ಹುಡಿಯುದುರಿಸಿದ; ಹುಡಿ ಚೆಲ್ಲಿದ.
  4. ಹಿಟ್ಟು ಸವರಿದಂತಿರುವ: farinose leaves ಹಿಟ್ಟು ಸವರಿದಂಥ ಎಲೆಗಳು.