farinacious ಹ್ಯಾರಿನೇಷಸ್‍
ಗುಣವಾಚಕ
  1. (ಆಹಾರದ ವಿಷಯದಲ್ಲಿ) ಪೈಷ್ಟಿಕ; ಹಿಟ್ಟುಳ್ಳ; ಹಿಟ್ಟಿನಿಂದ ಮಾಡಿದ.
  2. (ಬೀಜ ಮೊದಲಾದವುಗಳ ವಿಷಯದಲ್ಲಿ) ಪಿಷ್ಟವುಳ್ಳ; ಹಿಟ್ಟು ಕೊಡುವ.
  3. ಹಿಟ್ಟು ಹಿಟ್ಟಾಗಿರುವ; ಹಿಟ್ಟಿನಂತಿರುವ; ಪಿಷ್ಟಸದೃಶ; ಹಿಟ್ಟಿನಂತೆ ಕಾಣುವ.