farina ಹರೈ(ರೀ)ನ
ನಾಮವಾಚಕ
  1. (ಕಾಳು, ಕಾಯಿ, ಗೆಡ್ಡೆ, ಮೊದಲಾದವುಗಳ) ಹಿಟ್ಟು.
  2. ಹುಡಿ (ಪದಾರ್ಥ); ಪುಡಿ.
  3. (ಸಸ್ಯವಿಜ್ಞಾನ) ಪರಾಗ; ರಜ; ಪುಷ್ಪಧೂಳಿ.
  4. (ರಸಾಯನವಿಜ್ಞಾನ) ಪಿಷ್ಟ; ಕಾರ್ಬೊಹೈಡ್ರೇಟುಗಳ ಗುಂಪಿಗೆ ಸೇರಿದ, ಏಕದಳ ಧಾನ್ಯಗಳು ಮತ್ತು ಆಲೂಗೆಡ್ಡೆಯಲ್ಲಿರುವ ಒಂದು ರಾಸಾಯನಿಕ.