fare-thee-well ಹೇರ್‍ದೀವೆಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಆಡುಮಾತು)

  1. ಪರಿಪೂರ್ಣತೆ; ಪರಿಪೂ – ಸ್ಥಿತಿ, ಮಟ್ಟ: the cake was done to a fare-thee-well ಕೇಕನ್ನು ಪರಿಪೂರ್ಣ ಮಟ್ಟಕ್ಕೆ ಮಾಡಲಾಗಿತ್ತು.
  2. ಗರಿಷ್ಠ ಮಟ್ಟ; ಪೂರ್ಣ ಪ್ರಮಾಣ ಯಾ ವಿಸ್ತಾರ: he worked to a fare-thee-well ಅವನು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದನು.
ಪದಗುಚ್ಛ

to a fare-thee-well ಪರಿಪೂರ್ಣವಾಗಿ; ಪೂರ್ಣಪ್ರಮಾಣದಲ್ಲಿ; ಸಂಪೂರ್ಣವಾಗಿ.