fare-stage ಹೇರ್‍ ಸ್ಟೇಜ್‍
ನಾಮವಾಚಕ
  1. ದರದ ಹಂತ; ನಿರ್ದಿಷ್ಟದರ ನಿಗದಿ ಮಾಡಿರುವ ಬಸ್‍ ಪ್ರಯಾಣದ ಹಂತ.
  2. ದರ ನಿಲ್ದಾಣ; ಈ ದರ ಮುಗಿದ ಮೇಲೆ ಬಸ್ಸು ನಿಲ್ಲುವ ಸ್ಥಳ.