fardel ಹಾರ್ಡಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಮೂಟೆ; ಕಟ್ಟು; ಕಂತೆ.
  2. (ಮುಖ್ಯವಾಗಿ ಪಾಪ, ದುಃಖ, ಮೊದಲಾದವುಗಳ) ಹೊರೆ; ಭಾರ.