farded ಹಾರ್ಡಿಡ್‍
ಗುಣವಾಚಕ

(ಪ್ರಾಚೀನ ಪ್ರಯೋಗ) (ಮುಖ ಮೊದಲಾದವುಗಳ ವಿಷಯದಲ್ಲಿ) ವರ್ಣಲೇಪಿತ; ಪ್ರಸಾಧನಗಳಿಂದ ಬಣ್ಣ ಹಾಕಿದ, ರಂಗು ಹಾಕಿದ.