farcy ಹಾರ್ಸಿ
ನಾಮವಾಚಕ

ಹಾರ್ಸಿ:

  1. ಜ್ವರ, ಮೈಯಲ್ಲಿ ನೀರು ತುಂಬಿಕೊಳ್ಳುವುದು, ಗೆಡ್ಡೆಗಳು, ಮೊದಲಾದ ಲಕ್ಷಣಗಳುಳ್ಳ, ಕುದುರೆಗಳಿಗೆ ಬರುವ, ಗ್ಲಾಂಡರ್ಸ್‍ನಂಥ, ಅಂಟು ಜಾಡ್ಯ.
  2. ದನಗಳಿಗೆ ಕ್ರಿಮಿಗಳಿಂದ ಬರುವ ಒಂದು ರೋಗ.